![Yakshagaana Natya](/img/default-banner.jpg)
- 922
- 14 863 815
Yakshagaana Natya
India
Приєднався 9 кві 2020
Yakshagana, most vibrant, vigorous living theatre art developed and popular in coastal Karnataka region particularly dakshina kannada and uttara kannada districts.
This channel is created exclusively to introduce this beautiful artform through snippets assorted from various plays.
ಯಕ್ಷಗಾನ.. ಕರ್ನಾಟಕದ ಪ್ರಮುಖ ಕಲೆ. ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಯಕ್ಷಗಾನ ಪ್ರಚಲಿತವಾಗಿದೆ. ಈ ಅದ್ಭುತ ಕಲೆಯ ಕೆಲ ವೀಡಿಯೋ ತುಣುಕುಗಳನ್ನು ಪರಿಚಯ ಮಾಡಿಸುವ ಪ್ರಯತ್ನ ನಮ್ಮದು.
This channel is created exclusively to introduce this beautiful artform through snippets assorted from various plays.
ಯಕ್ಷಗಾನ.. ಕರ್ನಾಟಕದ ಪ್ರಮುಖ ಕಲೆ. ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಯಕ್ಷಗಾನ ಪ್ರಚಲಿತವಾಗಿದೆ. ಈ ಅದ್ಭುತ ಕಲೆಯ ಕೆಲ ವೀಡಿಯೋ ತುಣುಕುಗಳನ್ನು ಪರಿಚಯ ಮಾಡಿಸುವ ಪ್ರಯತ್ನ ನಮ್ಮದು.
Відео
ಗೆಜ್ಜೆಗಿರಿ ಮಹಾತ್ಮೆ | GEJJEGIRI KSHETRA MAHATHME | ಸಂಪೂರ್ಣ ಯಕ್ಷಗಾನ | TULU YAKSHAGANA |GEJJEGIRI MELA
Переглядів 4,6 тис.День тому
ಭಾನುಮತಿ ಕಲ್ಯಾಣ | ಯಕ್ಷಗಾನ | FULL YAKSHAGANA | Bhanumathi Kalyana | DHARMASTHALA MELA -RAGHURAMA HOLLA
Переглядів 3,1 тис.6 днів тому
ಭಸ್ಮಾಸುರ ಮೋಹಿನಿ | YAKSHAGANA | BHASMASURA MOHINI | VIDYADHARA JALAVALLI | NAGASHREE -MEKKEKATTU MELA
Переглядів 8279 днів тому
ಪಟ್ಲ ಸತೀಶ್ ಶೆಟ್ಟರ ಮಕ್ಕಳ ಚೌಕಿTO ರಂಗಸ್ಥಳ | CHAWKI TO RANGASTALA-PATLA SATISH SHETTY-YAKSHAGANA MAKEUP
Переглядів 24 тис.10 днів тому
ಶ್ರೀ ದೇವಿ ಲಲಿತೋಪಖ್ಯಾನ | ಯಕ್ಷಗಾನ | SRI DEVI LALITHOPAKYANA | KANNADA YAKSHAGANA | KATEEL MELA
Переглядів 2,6 тис.11 днів тому
ನಾಗ ಸಂಜೀವನ | ಯಕ್ಷಗಾನ | NAGA SANJEEVANA | KANNADA YAKSHAGANA | PAVANJE MELA | PATLA SATISH SHETTY
Переглядів 11 тис.16 днів тому
ಶಾಂಭವಿ ವಿಜಯ | YAKSHAGANA | SHAMBHAVI VIJAYA | DEVI MAHATME | GANESH KANNADIKATTE | DINESH KODAPADAVU
Переглядів 10 тис.19 днів тому
ಶ್ರೀಕೃಷ್ಣಾಪುರ ಮಠ, ಉಡುಪಿ ಸೇವಾಬಳಗ, ಶ್ರೀಕೃಷ್ಣಾಪುರ ಮಠ ಹಿಮ್ಮೇಳ- ಪುತ್ತಿಗೆ ರಘುರಾಮ ಹೊಳ್ಳ ಹೊಸಮೂಲೆ ಗಣೇಶ ಭಟ್ ದೇಲಂತಮಜಲು ಸುಬ್ರಹ್ಮಣ್ಯ ಭಟ್ ಅಡೂರು ಲಕ್ಷ್ಮೀನಾರಾಯಣ ರಾವ್ ಗುರುಪ್ರಸಾದ್ ಬೊಳಿಂಜಡ್ಕ ಕೃಷ್ಣಪ್ರಕಾಶ ಉಳಿತ್ತಾಯ ಶಿವಪ್ರಸಾದ ಕಾವಳಕಟ್ಟೆ ಮುಮ್ಮೇಳ- ಶುಂಭ- ಹರಿನಾರಾಯಣ ಭಟ್ ಎಡನೀರು ನಿಶುಂಭ-ಬಾಲಕೃಷ್ಣ ಮಿಜಾರು ದೇವೇಂದ್ರ- ಪ್ರಸಾದ ಸವಣೂರು ಕೌಶಿಕೆ- ಅರುಣ್ ಕೋಟ್ಯಾನ್ ಚಂಡ-ಲೋಕೇಶ್ ಮುಚ್ಚೂರು ಮುಂಡ- ಶಿವರಾಜ್ ಬಜಕೂಡ್ಲು ಸುಗ್ರೀವ-ವಾಸುದೇವ ರಂಗಾ ಭಟ್ ಧೂಮ್ರಾಕ್ಷ-ಪ...
ವೇದೋದ್ಧರಣ (ಮತ್ಸ್ಯಾವತಾರ) | ಯಕ್ಷಗಾನ | ಹನುಮಗಿರಿ ಮೇಳ | YAKSHAGANA | HANUMAGIRI MELA | MATSYAVATARA
Переглядів 1,8 тис.22 дні тому
ಹಿಮ್ಮೇಳ ಭಾಗವತರು: ಶ್ರೀ ಚಿನ್ಮಯ ಭಟ್ ಕಲ್ಲಡ್ಕ ಚೆಂಡೆ-ಮದ್ದಲೆ: ಶ್ರೀ ಚೈತನ್ಯಕೃಷ್ಣ ಪದ್ಯಾಣ ಶ್ರೀ ಶ್ರೀಧರ ವಿಟ್ಲ ಚಕ್ರತಾಳ: ಶ್ರೀ ನಿಶ್ವತ್ ಜೋಗಿ ಜೋಡುಕಲ್ಲು ಮುಮ್ಮೇಳ: ದೇವೇಂದ್ರ: ಪ್ರಸಾದ ಸವಣೂರು ತಮಾಸುರ: ಜಗದಾಭಿರಾಮ ಪಡುಬಿದ್ರೆ ಖ್ಯಾತಿ: ಸಂತೋಷ್ ಕುಮಾರ್ ಹಿಲಿಯಾಣ ವಿಷ್ಣು: ವಾಸುದೇವ ರಂಗಾ ಭಟ್ ಭೃಗು: ಪೆರ್ಮುದೆ ಜಯಪ್ರಕಾಶ ಶೆಟ್ಟಿ ಸತ್ಯವೃತ: ಮತ್ಸ್ಯ: ಸಿದ್ದಕಟ್ಟೆ ಸದಾಶಿವ ಶೆಟ್ಟಿಗಾರ್
ದಶಾವತಾರ | ಸಂಪೂರ್ಣ ಕನ್ನಡ ಯಕ್ಷಗಾನ | DASHAVATARA | YAKSHAGANA | KATEEL MELA | KANNADA YAKSHAGANA
Переглядів 3,8 тис.24 дні тому
ಅಪರೂಪದ ಹಾಡುಗಳು | ಪೀಠಿಕೆ ಸ್ತ್ರೀ ವೇಷದ ಹಾಡು | ಪಟ್ಲಸಂಭ್ರಮ-PATLA SAMBRAMA | SRUJAN HEGDE | Dinesh Bepde
Переглядів 1 тис.26 днів тому
ಕಿರಾತಾರ್ಜುನ | ಯಕ್ಷಗಾನ | ಪಟ್ಲಸಂಭ್ರಮ | PATLA SAMBRAMA | KURIYA GANAPATHI SHASTRI-KIRATARJUNA YAKSHAGNA
Переглядів 3,3 тис.29 днів тому
ಹಿಮ್ಮೇಳ: ಕುರಿಯ ಗಣಪತಿ ಶಾಸ್ತ್ರಿ ಪದ್ಯಾಣ ಶಂಕರನಾರಾಯಣ ಭಟ್ ಕುದ್ರೆಕೂಡ್ಲು ರಾಮಮೂರ್ತಿ ಪೂರ್ಣೇಶ್ ಆಚಾರ್ಯ ಮುಮ್ಮೇಳ: ಅರ್ಜುನ-ಜಗದಾಭಿರಾಮ ಪಡುಬಿದ್ರಿ ಮುನಿ-ಮವ್ವಾರು ಬಾಲಕೃಷ್ಣ ಮಣಿಯಾಣಿ ಈಶ್ವರ-ಪ್ರಸಾದ ಸವಣೂರು ಶಭರ-ಬಾಲಕೃಷ್ಣ ಮಿಜಾರು ಶಭರಿ-ಮುರಳೀಧರ ಕನ್ನಡಿಕಟ್ಟೆ ಮುದಿಯಪ್ಪಣ್ಣ-ಮಹೇಶ ಮಣಿಯಾಣಿ
ಸರಪಾಡಿ ಅಶೋಕ್ ಶೆಟ್ಟರ ANCHORING | ಪಟ್ಲಸಂಭ್ರಮ ಝಲಕ್ | PATLA SAMBRAMA | PATLA SATHISH SHETTY | SARAPADY
Переглядів 8 тис.Місяць тому
ಗಣಪತಿ ಕೌತುಕ | ಪಟ್ಲಸಂಭ್ರಮ | PATLA SAMBRAMA | PATLA SATHISH SHETTY | CHINMAYA BHAT | KAVYASHREE AJERU
Переглядів 4 тис.Місяць тому
8ಯುವ ಭಾಗವತರಿಂದ ಏರು ಪದ್ಯ | PATLA SAMBRAMA | CHINMAY | PRAKYATH | BHARATH | KAVYASHRI | AMRUTHA-SRUJAN
Переглядів 7 тис.Місяць тому
ಕಾಶ್ಮೀರದಲ್ಲಿ ಯಕ್ಷಗಾನ ಆಡಿಸಿದವರು ಇವರೇ | ಪಟ್ಲಸಂಭ್ರಮ | PATLA SAMBRAMA2024 | PATLA SATHISH SHETTY
Переглядів 721Місяць тому
Eervaru asamanya kalavidaru..adaru Jabbar sir great🎉🎉🎉🎉🎉
Super
Sandesh anna Nimma action super 😅😅
Super.permude.j.p.shettyyavare
🥰🥰🫶🫶🫶🫶🥰🥰👍👍
🙏🙏🙏🙏🙏
ಅಮ್ಮ
❤❤
🙏🙏🙏
Om shanthi
Prajwal. Innu prajwalisali 🙏🙏🙏
❤❤❤❤❤❤❤ ಜಯರಾಮ ಅಣ್ಣ
Super ganga adoor jayesh
❤👍👍👍👍💐💐💐💐💐
Super
My favorite sundar bangadi❤♥️
Super
❤❤arthagarbhitha mathugaarike.❤❤❤❤ Excellent 🎉🎉🎉🎉🎉🎉 Shubhavagali 🎉🎉🎉 Shreenallur karkala Udupi Karnataka.
ಇಂದಿನ ಮಕ್ಕಳೇ ಮುಂದಿನ ಜನಾಂಗ.ಸೂಪರ್ .ನಾಟ್ಯ.ಜೈ ಶ್ರೀ ರಾಮ್.
ಸುಂದರ್ ಬಂಗಾಡಿ ಎಡ್ಡೆ ಹಾಸ್ಯ
Akshay Marnad Rakesh Rai Sandesh Mandara
Uttama yakshagana❤
ಅರಳ ಗಣೇಶ್ ಶೆಟ್ಟಿ ಗರುಡ ಹೌದಾ
👌👌
❤❤❤❤
Suppar natya 1
Very well sung. Good attempt.
Very very nisc bro sister 🎉
Absolutely amazing exalent lovely mind blowing baghavathike 👌👌👍👍❤️
ಶುಭಹಾರೈಕೆಗಳು
God bless patla family
ಶುಭ ಹಾರೈಕೆಗಳು 👍
👌👌👌
Super artist,❤
Super
Bangadi comedy thuyarene masth kusi apudu
Bangadi super comedy top no 1
Yare nee bhuvana mohini , super raviyanna
ವಿವರ ಹಾಕಿ
All-time favorite manohar sir.. 👌🥰❤️
ಬಲಿಪ ಭಾಗವತ ರ ಹಾಡಿನ ಏರು ಗತಿಯೇನು ಬೇರೆ
Good thanks Ranga. BAtha Agu Jabbar sumoge Danyawagalu Sir Thanks
Ee.prashakthige.ahararadavru.kondadakuly.yavru.patla.ravaru.ee.vichara.vagi.thumba.jagarookanagi.karya.nirwahisidakke.dhanyavadagalu
Chende sari illa
It's Sangeetha brother all over...don't expect veeravesha...
❤❤
All the best🎉🎉❤❤
😢😢😢
Kannada dalli alla thulu prasanga adi thorise
❤
ಎಷ್ಟು ಜನರಿಗೆ ಗೊತ್ತು...? ಮಧ್ಯಮ ಪಾಂಡವ ಅರ್ಜುನ ತನ್ನ ಹಸ್ತಗಳಿಂದಲೇ ಮಳಲಿಂದ ಸೃಜಿಸಿ, ಪೂಜಿಸಿ-ಭಜಿಸಿದ ಆ ಲಿಂಗವೇ ಅಡೂರು ಶ್ರೀ ಮಹತೋಭಾರ ಮಹಾಲಿಂಗೇಶ್ವರ. ಧಾರೆಯಾಗಲೀ ಅಭಿಷೇಕವಾಗಲೀ ಮಾಡಲು ಸಾಧ್ಯವಿಲ್ಲದ (ಮಳಲ ಲಿಂಗ) ಗೊತ್ತಿರುವಂತೆ ಏಕೈಕ ಲಿಂಗ. ಅರ್ಜುನ-ಕಿರಾತ ಉರುಳಾಡಿದ ಊರು ಉರುಡೂರು ಆಯಿತು. ಅಡೂರು ವ್ಯಾಪ್ತಿಯ ಪೋಸ್ಟ್ ಆಫೀಸ್ ಈಗಲೂ ಉರುಡೂರು ಅಂತಲೇ ಇದೆ. ಕಾಲಕ್ರಮೇಣ ಬಾಯಿಂದ ಬಾಯಿಗೆ ಊರಿನ ಹೆಸರು ಅಡೂರು ಆಯಿತು.
Super🙏